librarian@kud.ac.in
0836-2215212 / 247
ಪ್ರೊ. ಶಿ.ಶಿ. ಬಸವನಾಳ ಗ್ರಂಥಾಲಯ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

 

 

 

ಬಳಕೆದಾರರ ತಿಳುವಳಿಕೆ ಕಾರ್ಯಕ್ರಮಗಳು

ಗ್ರಂಥಾಲಯವು ಹೊಂದಿದ ಡಾಟಾಬೆಸ್‍ಗಳು, ಮಾಹಿತಿ ರಹದಾರಿಗಳ ಬಗ್ಗೆ ಆದ ನವೀಕರಣಗಳು ಹಾಗೂ ಹೊಸ ಸೇರ್ಪಡೆಗಳ ಬಗ್ಗೆ ಸಂಬಂಧಿಸಿದ ಸಂಪನ್ಮೂಲ ತಜ್ಞರಿಂದ ತಿಳುವಳಿಕೆ ವ್ಯಾಖ್ಯಾನ ಕಾರ್ಯಕ್ರಮಗಳನ್ನು ಆಗಾಗ ಹಮ್ಮಿಕೊಳ್ಳಲಾಗುತ್ತದೆ. ಇದರಿಂದ ಸಂಬಂಧಿಸಿದ ಸಂಶೋಧಕರು ಅವುಗಳ ಸಮರ್ಪಕ ಬಳಕೆಯ ಕುರಿತು ಜ್ಞಾನ ಪಡೆಯುತ್ತಾರೆ.
 

 

 

 

 

 

 

 

 

 

 

 

 

 

 

 

 

 

 

 

 





  0836-2215212
   librarian@kud.ac.in

University Librarian
Prof. S. S. Basavanal Library Karnatak University, Pavate Nagar Dharwad - 580003 Karnataka. India